old soldier
ನಾಮವಾಚಕ
  1. ಮಾಜಿ ಸೈನಿಕ.
  2. (ರೂಪಕವಾಗಿ) ಅನುಭವಿ; ನಿಷ್ಣಾತ; ಮುಖ್ಯವಾಗಿ ಕಷ್ಟದ ಕೆಲಸ ಮಾಡುವುದರಲ್ಲಿ ಪರಿಣತ, ಎತ್ತಿದ ಕೈ ಆದವನು.